ಸೈಬರಾಬಾದ್ ನ ಪೊಲೀಸ್ ಕಮೀಷನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಜ್ಜನರ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಮನಸಾರೆ ಹೊಗಳಿದ್ದಾರೆ. ಚಿರಂಜೀವಿ ಅವರಿಂದಾಗಿ ಸಾವಿರಾರು ಮಂದಿಯ ಜೀವ ಉಳಿಯುವಂತಾಯಿತು ಎಂದಿದ್ದಾರೆ ವಿಶ್ವನಾಥ್ ಸಿ ಸಜ್ಜನರ್.<br /><br />Cyberabad police commissioner VC Sajjan Rao praised Chiranjeevi. He said due to Chiranjeevi's call more than 8000 people donated Plasma.